Maatanaadi Maayavade (From "I Love You")
1
views
Lyrics
ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು ನನ್ನ ಪ್ರೀತಿಸು ♪ ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು ಚಿನ್ನ, ನನ್ನ ಪ್ರೀತಿಸು ♪ (ಸಾ ನಿ ಸ ನಿ ನಿ ದಾ ನಿ ಪಾ ಮ ಪ ನಿ ಪ ಗಾ ದ ನಿ ಗಾ ಸ ದಾ ಪ ಸಾ ನಿ ಸ ನಿ ನಿ ದಾ ನಿ ಪಾ ಮ ಪ ನಿ ಪ ಗಾ ದ ನಿ ಗಾ ಸ ದಾ ಪ) ಬಂಗಾರದಲ್ಲಿ ಬೊಂಬೆ ಮಾಡಿದ ಆ ರಂಭೆಗಿಂತ ರಂಗು ನೀಡಿದ ಭೂಮಿಗೆ ತಂದು ನಿನ್ನ ನಂಗೆ ನೀಡಿದ ಸೌಂದರ್ಯ ಎಲ್ಲ ಒಟ್ಟು ಗೂಡಿಸಿ ಶೃಂಗಾರದಲ್ಲೇ ನಿನ್ನ ರೂಪಿಸಿ ಆ ಬ್ರಹ್ಮ ಭಾರಿ ರಸಿಕ ನಿನ್ನ ಮಾಡಿದ ಮದಿರೆಲೆ ನಿನ್ನ ಮೈಯ್ಯ, ಮಾಡಿದೆ ಒಂದು ಮಾಯ ತುಟಿ ಮೇಲೆ ಸಣ್ಣ ಗಾಯ ಮಾಡುವ ಭಯ ನೀನೇ ನೀಡು ನಿನ್ನಯ ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು ಚಿನ್ನ, ನನ್ನ ಪ್ರೀತಿಸು ♪ ಈ ತೆಳ್ಳ ಬೆಳ್ಳ ಮೈಯ್ಯ ಕಾಂತಿಗೆ ಸೊಂಪಾದ ನಿನ್ನ ಕೇಶ ರಾಶಿಗೆ ಅಭಿಮಾನಿಯಾದೆ ನಿನ್ನ ಗುಳಿಗೆನ್ನೆಗೆ ಉಕ್ಕೇರಿ ಬಂದ ಎಲ್ಲ ಆಸೆಗೆ ಈ ನಿನ್ನ ತೋಳೆ ನನ್ನ ಹಾಸಿಗೆ ಮಾಡೋಣ ಸಣ್ಣ ತಪ್ಪು ಕೊಡು ಒಪ್ಪಿಗೆ ಈ ಶಾಕ ಸಾಕಾ ಬೇಕಾ ನೀ ಊದು ಪ್ರೇಮ ಶಂಖ ನಾನೊಬ್ಬ ಹುಟ್ಟು ರಸಿಕ ನೀಡುವೆ ಸುಖ ಸವಿ ನೀ ಸುಖದ ಪಾನಕ ಕೊಂಚ ಕೊಂಚ ನನ್ನ ನಿನ್ನ ಹಂಚಿಕೊಳ್ಳುವ ಇಂಚು ಇಂಚು ದೇಹವನ್ನ ಲಂಚ ಕೇಳುವ ದೋಚಿ ಬಾಚಿಕೊಳ್ಳುವ
Audio Features
Song Details
- Duration
- 05:13
- Key
- 5
- Tempo
- 120 BPM