Banindaba Chandira
2
views
Lyrics
ಪ್ರೀತಿಯಲ್ಲೂ ಯುದ್ಧದಲ್ಲೂ ಸರಿ ತಪ್ಪು ಎಲ್ಲ ಎಲ್ಲೂ ಏನಾದರೂ ತಪ್ಪಾದರೂ ಕ್ಷಮಯಾ ದರಿತ್ರಿ ನಾರಿ ನಾ ಕೇಳಬೇಕೆ ಸಾರಿ ಬಾನಿಂದ ಬಾ ಚಂದಿರ ಈ ಭೂಮಿಯೇ ಸುಂದರ ಈ ಪ್ರೀತಿಯಲ್ಲ ಮೇಲೆ ಇಲ್ಲ ಬಾ ಇಲ್ಲಿ ಪ್ರೀತಿಲಿ ತೇಲೋ ಬಾನಿಂದ ಬಾ ಚಂದಿರ ಈ ಭೂಮಿಯೇ ಸುಂದರ ಈ ಪ್ರೀತಿಯಲ್ಲ ಮೇಲೆ ಇಲ್ಲ ಬಾ ಇಲ್ಲಿ ಪ್ರೀತಿಲಿ ತೇಲೋ ಪ್ರೀತಿಯಲೇಲ್ಲರೂ ಒಂಥರಾ ಮೂರ್ಖರೂ ಮಾತು ನೂರಿದ್ದರೂ ಆಡದ ಮುಖರೂ ಬರಿ ಕಣ್ಣಲ್ಲೇ ಬರೆದು ಓಲೆ ನೋಡು ನೋಡುತ್ತಲೇ ಎಲ್ಲ ಹೇಳೋ ಕಲೆ ಪ್ರೀತಿಗೆ ಕೊಟ್ಟೋರು ಯಾರೋೂ ಬಾನಿಂದ ಬಾ ಚಂದಿರ ಈ ಭೂಮಿಯೇ ಸುಂದರ ಪ್ರೀತಿಯಾ ಅಂದವಾ ಕಾಣದಾ ಅಂಧರೂ ಮೋಹದಾ ಪ್ರೀತಿಯಾ ಕುರುಡು ಅಂತಂದರು ಎರಡೂ ಕಣ್ಣು ಕಡಿಮೆ ಇನ್ನು ಒಂದು ನೂರದರೂ ಕೊಡಲ್ಲ ದೇವರು ಹೋಗೋಣ ಕೇಳೋಣ ಬಾರೋ ಬಾನಿಂದ ಬಾ ಚಂದಿರ ಈ ಭೂಮಿಯೇ ಸುಂದರ ಈ ಪ್ರೀತಿಯಲ್ಲ ಮೇಲೆ ಇಲ್ಲ ಬಾ ಇಲ್ಲಿ ಪ್ರೀತಿಲಿ ತೇಲೋ
Audio Features
Song Details
- Duration
- 04:06
- Key
- 7
- Tempo
- 122 BPM