Ellidde illi Tanaka Title Track
2
views
Lyrics
ಈ ಖುಷಿಗೆ ಹೆಸರೇನು ಈ ನಶೆಗೆ ವಶ ನಾನು ಹೂ ಮಳೆಯ ಸಹವಾಸ ಮೈ ಒಳಗೆ ಮಧುಮಾಸ ಹಸಿವೆ ಇರದ ಉಪವಾಸ ಎಲ್ಲಿದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ ಹೇಗಿದ್ದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ (ಶಿವಶಕ್ತ್ಯಾಹ ಶತಮಾನಂ ಭವತಿ ನಾ ನಾ ದೇವಂ ದೇವೋ ಪ್ರಾಣಾಮ್ ಪುಣ್ಯಾಮ್ ಪ್ರಭವತೀ) ಹುಡುಕುವ ಒಂದು ಹೊಸ ಊರ ಜೊತೆಯಲಿ ಸಾಗಿ ಬಹುದೂರ ಮಣಿದಿದೆ ಜೀವ ಮನಸಾರ ಮರೆತಿದೆ ಬೇರೆ ವ್ಯವಹಾರ ಗಡಿಯಾರದ ದಿನವಾರದ ಗಡಿದಾಟುತ ಹೂ ಮಳೆಯ ಸಹವಾಸ ಮೈ ಒಳಗೆ ಮಧುಮಾಸ ಹಸಿವೆ ಇರದ ಉಪವಾಸ ಎಲ್ಲಿದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ ಹೇಗಿದ್ದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ (ಶಿವಶಕ್ತ್ಯಾಹ ಶತಮಾನಂ ಭವತಿ ನಾ ನಾ ದೇವಂ ದೇವೋ ಪ್ರಾಣಾಮ್ ಪುಣ್ಯಾಮ್ ಪ್ರಭವತೀ)
Audio Features
Song Details
- Duration
- 03:40
- Key
- 8
- Tempo
- 85 BPM