Ellinda Aarambavo (From "Appu")

2 views

Lyrics

ಎಲ್ಲಿಂದ ಆರಂಭವೋ
 ಎಲ್ಲಿಂದ ಆನಂದವೋ
 ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ
 I love you
 Hey, i love you
 ಎಲ್ಲಿಂದ ಆರಂಭವೋ
 ಎಲ್ಲಿಂದ ಆನಂದವೋ
 ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ
 I love you
 I love you
 ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ
 ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ
 ಈ ಕಲರವ, ಈ ಅನುಭವ, ಹೇಗಾಯ್ತೋ ಏನೋ ಕಾಣೆ ನಾ
 I love you
 I love you
 ಎಲ್ಲಿಂದ ಆರಂಭವೋ
 ಎಲ್ಲಿಂದ ಆನಂದವೋ
 ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ
 I love you
 I love you
 ಬೇಲೂರಿನ ಆ ಗೊಂಬೆಗೂ, ಮಳೆ ಸುರಿಸುವ ಆಗುಂಬೆಗು
 ನಡುವಲ್ಲಿದೆ ಈ ಪ್ರೇಮವು, ಪ್ರತಿ ನಿಮಿಷವು ಹೊಸ ರಾಗವು
 ಈ ಸಂಗಮ ಈ ಸಂಭ್ರಮ ಹೇಗಾಯ್ತೋ ಏನೋ ಕಾಣೆ ನಾ
 I love you
 I love you
 ಎಲ್ಲಿಂದ ಆರಂಭವೋ
 ಎಲ್ಲಿಂದ ಆನಂದವೋ
 ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ
 I love you
 I love you
 

Audio Features

Song Details

Duration
04:52
Key
9
Tempo
109 BPM

Share

More Songs by Udit Narayan

Albums by Udit Narayan

Similar Songs