Trademark (From "James - Kannada")

5 views

Lyrics

ಇವರ ಬಗ್ಗೆ ನಿಂಗೆ introduction ಬೇಕಾ
 ಇವರ ಬಗೆ ನಿಂಗೆ information ಬೇಕಾ
 ಎಲ್ಲಾ ಹೇಳುತೀವಿ ಕೇಳಿ ಕೇಳಿ
 Sound ಜಾಸ್ತಿ ಮಾಡೋಲೆ
 
 (Trademark
 Trademark)
 ಧಿಮಾಕು ಎಲ್ಲಾ ಬಿಟ್ಟಾಕು
 ನೋಡು ಬಂದಾಯ್ತು powerful ಮಾಲೀಕು
 ಇವ್ರ ಮಾತುಗಳು ಯಾವತ್ತಿಗೂ
 ಖಡಕ್ಕು
 ಬೇಡ ಕಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು
 ಖದರ್ರಿಗ್ ಇವರೇ king-u
 Compare ಎಲ್ಲ ಮಾಡ್ಕೋಬೇಡ ಬೇರೆ level-u ಕಣೋ
 Competition ಅಂತು ಬೇಡ ಬೇರೆ level-u ಕಣೋ
 ಗುಂಡಿಗೆ double ಇದ್ರೂ
 ನಿನಗೆ trouble-u ಕಣೋ
 ಆವಾಜ್ ಎಲ್ಲ ಬೇಡ ಕೇಳೋ
 Styleಗೂನು smileಗೂನು
 (Trademark)
 Speedಗೂನು prideಗೂನು
 (Trademark)
 Look-uಗೂನು step-uಗೂನು
 (Trademark)
 Josh-uಗೂನು craze-uಗೂನು
 (Trademark)
 ♪
 ಹೇ ನೋಡೋ ನೋಡೋ ನೋಡೋ ಧೈರ್ಯಕ್ಕೆ
 Teaser
 Fast and furious
 ಇವ್ರೇ terminator
 ಹೇ ಕೇಳೋ ಕೇಳೋ ಕೇಳೋ ಕೇಳೋ trigger ಆದ್ರೆ
 Fire
 Beast mode ಅಲ್ಲಿ ಅಬ್ಬಬ್ಬಾ terror
 ತಿಳ್ಕೋ ಮಗುವೇ ಇವರ story
 ಕನ್ನಡಕ್ಕೆ ರಾಯಭಾರಿ
 ಮರೆಯದಂಗೆ ಓದ್ಕೋ history
 ಇವ್ರೇ ನೋಡು ಹೊಳೆವ ಮೆರೆವ ಜಯಭೇರಿ
 Spiderman Superman Batman
 Antman Aquaman Ironman
 ಎಲ್ಲಾ versions ಇಲ್ಲೇ ಇದೆ three-D ಅಲ್ಲಿ ನೋಡೋ
 Fansಗೆ ಇವರೇ god-u
 Gameಗೂನು fameಗೂನು
 (Trademark)
 Brandಗೂನು soundಗೂನು
 (Trademark)
 Raceಗೂನು crazeಗೂನು
 (Trademark)
 ಬಜಾರಿಗೂ businessಗೂ
 (Trademark)
 ♪
 ಒಂದು ಕಾಡಿನಲ್ಲಿ ಒಂದು ಒಳ್ಳೆ ಸಿಂಹ ಎಲ್ಲಾ ಪ್ರಾಣಿಗಳಿಗೂನೂ ಬದುಕೋದಕ್ಕೆ ಜಗ ಕೊಟ್ಟರೆ
 ಅವರಿಗೆ counter-ey
 ಎಲ್ಲಾ ಮರೆತುಬಿಟ್ಟರೆ
 Advantage ತೆಗೆದುಕೊಂಡು ಗುಂಪುಗಳ ಕಟ್ಟೋದೆ
 ಕಾಲನ್ನು ಎಳಿಯೋದೇ
 ನಾನು ಸಿಂಹ ನಾನು ಸಿಂಹ
 ಅಂಥ ಎಲ್ಲ ಮೆರಿಯೋದೆ
 ಅಬ್ಬಬ್ಬಬ್ಬಾ
 ಕೋಪಗೊಂಡ ಸಿಂಹ ಆವಾಜನ್ನು ಬಿಟ್ಟರೆ
 ಎಲ್ಲ ಪ್ರಾಣಿಗಳು ಗಪ್ಚುಪ್ ಆಗೋದೆ
 ರೊಚ್ಚಿಗೆದ್ದು ಕ್ರೂರಿಯಾಗಿ ಬೇಟೆಗೆಂದು ಇಳಿದರೆ
 ಎಲ್ಲ ಪ್ರಾಣಿಗಳು ಎರ್ರಾ ಬಿರ್ರಿ ಓಡೋದೆ
 Why ಮಾಮ?
 ಸಿಂಹ ಕಿರುಚುದ್ರೆ ಮಾತ್ರ ಕಣೋ ಘರ್ಜನೇ
 King is always a king ಮಾಮ
 ನೋಡೋ ನೋಡೋ ನೋಡೋ ನೋಡೋ ಇವ್ರೇ single mission
 ಅಳಿಯೋದಕ್ಕೆ ಆಗೋದಿಲ್ಲ ಇವ್ರ ವಜನ್
 All time ಇವರದ್ದೇ celebration
 Calculation ಬೇಡ always number one
 ರಾಜ ರಾಜ ರಾಜವಂಶ
 ಹೆಮ್ಮೆ ಪಡುವ ಮುತ್ತಿನ ಅಂಶ
 ಬೀಗೋದಿಲ್ಲ ಚೂರು ಮನುಷ್ಯ
 ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನು ಧ್ವಂಸ
 ರಾಂಬೋ hawk high ghost rider
 ಥಾರ್ hulk black panther
 ಎಲ್ಲಾ versions ಇಲ್ಲೇ ಇದೆ sideಅಲ್ಲಿ ನಿಂತು ನೋಡೋ
 Boss-ey class-u mass-u
 ಗೆಲುವಿಗೂ ಹುರುಪಿಗೂ
 (Trademark)
 ಗತ್ತಿಗೂ ಗಮ್ಮತ್ತಿಗೂ
 (Trademark)
 ಮಾತಿಗೂ ಪ್ರೀತಿಗೂ
 (Trademark)
 Rulesಗೂ fansಗೂ
 (Trademark)
 ♪
 ಧಿಮಾಕು ಎಲ್ಲಾ ಬಿಟ್ಟಾಕು
 ನೋಡು ಬಂದಾಯ್ತು powerful ಮಾಲೀಕು
 ಇವ್ರ ಮಾತುಗಳು ಯಾವತ್ತಿಗೂ
 ಖಡಕ್ಕು
 ಬೇಡ ಕಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು
 ಖದರ್ರಿಗ್ ಇವರೇ king-u
 

Audio Features

Song Details

Duration
03:59
Tempo
97 BPM

Share

More Songs by Charan Raj

Albums by Charan Raj

Similar Songs