Suddh Sarang
1
views
Lyrics
ಎಂದೊ ಕೇಳಿದ ಒಂದು ಹಾಡನು ನಾನು ವೀಣೆಗೆ ಕಲಿಸಿದೆ. ಅದನೆ ನೆನೆಯುತ ನೀನು ಹಾಡಲು ನಾನು ಜೊತೆಗೂ ನುಡುಸುದೆ. ನೀನು ಹಾಡಿದೆ, ನಾನು ನುಡಿಸಿದೆ; ಹಾಡು ಕರಗಿತು ಮೆಲ್ಲಗೆ. ಕಂಪ ಸೂಸಿತು ತಂಪು ಗಾಳಿಗೆ ನಿನ್ನ ಹೆರಳಿನ ಮಲ್ಲಿಗೆ.
Audio Features
Song Details
- Duration
- 06:26
- Key
- 11
- Tempo
- 94 BPM