Yammo Yammo Nodade (From "Malla")
3
views
Lyrics
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ (ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ) ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ ♪ ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ (ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ) ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ ಮಾಡ್ಬಾರ್ದನ್ನ ನಾ ಮಾಡ್ದೆ ♪ ಬೆತ್ತಲೆಯಾ ಕತ್ತಲಲ್ಲಿ ಬೆಳಕಾಗಿ ನಾ ನೋಡ್ದೆ ಬೆಳಕನ್ನು ಅಪ್ಪಿಕೊಂಡೆ ಅಪ್ಪಿಕೊಂಡು ತಪ್ಪು ಮಾಡ್ದೆ ನಮಹೋ ನಮಃ ಪ್ರೇಮಕ್ಕೆ ಶರಣೋ ಶರಣು ಪ್ರೇಮಕ್ಕೆ ಮಪದಸಸರಿರಿಸದಪಮಾಪ ರಿಮಪದಮಪದಪಮರಿರಿಸ ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ (ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ) ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ ♪ ನನ್ನೊಳಗೆ ಮನಸೊಳಗೆ ಬಂದೆ ನೀ ಹೇಗೆ ಉಸಿರಲ್ಲಿ ಉಸಿರಾಗಿ ಬಂದೆ ನಾ ಒಳಗೆ (ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ) ಹೊರಗೂ ನೀ ಒಳಗೂ ನೀ ಹೇಗೆ ನೀ ಹೇಳು ಮುತ್ತಿಗೆ ನಾನಮ್ಮ ಮತ್ತಿಗೆ ಅವನಮ್ಮ ಸರಸ ಸರಸ ಅರಸ ಅರಸ ಪ್ರೇಮಕೆ ಸರಸಾನೇ ಅರಸ ನಮಹೋ ನಮಃ ಪ್ರೇಮಕ್ಕೆ ಶರಣೋ ಶರಣು ಪ್ರೇಮಕ್ಕೆ ♪ ಯಮ್ಮೋ ಯಮ್ಮೋ (ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ_ ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ ♪ ಮುತ್ತಿಗೂ ಮತ್ತಿಗೂ ನಂಟೇನು ಹೇಳು ಅಧರಗಳ ಗುಟ್ಟನ್ನು ಕಣ್ಣಿಗೆ ಕೇಳು (ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ) ನಾಚಿತು ಆ ಕಣ್ಣು ರೆಪ್ಪೇ ಮುಚ್ಚಿತು ಕಣ್ಣಿಗೆ ಕಾಣದು ಅಧರಗಳಾ ಗುಟ್ಟು ಸರಸ ಸರಸ ಅರಸ ಅರಸ ಪ್ರೇಮ ಸರಸಕೆ ನೀನೇ ಅರಸ ನಮಹೋ ನಮಃ ಪ್ರೇಮಕ್ಕೆ ಶರಣೋ ಶರಣು ಪ್ರೇಮಕ್ಕೆ ♪ ಯಮ್ಮೋ ಯಮ್ಮೋ
Audio Features
Song Details
- Duration
- 04:38
- Key
- 6
- Tempo
- 165 BPM