Venkatachala Nilayam
1
views
Lyrics
ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ಪಂಕಜನೇತ್ರಂ ಪರಮಪವಿತ್ರಂ ಪಂಕಜನೇತ್ರಂ ಪರಮಪವಿತ್ರಂ ಶಂಖ ಚಕ್ರಧರಂ ಚಿನ್ಮಯ ರೂಪಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ♪ ಅಂಬುಜೋಧ್ಭವ ವಿನುತಂ ಅಗಣಿತಗುಣ ನಾಮಂ ಅಂಬುಜೋಧ್ಭವ ವಿನುತಂ ಅಗಣಿತಗುಣ ನಾಮಂ ತುಂಬುರು ನಾರದ ಗಾನ ವಿಲೋಲಂ ತುಂಬುರು ನಾರದ ಗಾನ ವಿಲೋಲಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ♪ ಮಕರ ಕುಂಡಲಧರಂ, ಮದನ ಗೋಪಾಲಂ ಮಕರ ಕುಂಡಲಧರಂ, ಮದನ ಗೋಪಾಲಂ ಮಕರ ಕುಂಡಲಧರಂ, ಮದನ ಗೋಪಾಲಂ ಭಕ್ತ ಪೋಷಕ ಶ್ರೀ ಭಕ್ತ ಪೋಷಕ ಶ್ರೀ ಪುರಂದರ ವಿಠ್ಠಲಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ಪಂಕಜನೇತ್ರಂ ಪರಮಪವಿತ್ರಂ ಪಂಕಜನೇತ್ರಂ ಪರಮಪವಿತ್ರಂ ಶಂಖ ಚಕ್ರಧರಂ ಚಿನ್ಮಯ ರೂಪಂ ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ ವೈಕುಂಠ ಪುರ ವಾಸಂ ವೈಕುಂಠ ಪುರ ವಾಸಂ
Audio Features
Song Details
- Duration
- 04:15
- Key
- 8
- Tempo
- 86 BPM