Yarivalu
3
views
Lyrics
ಯಾರವಳು ಯಾರವಳು ಯಾರೋ ಅವಳು ಏನಿವಳು ಏನಿವಳು ಹೇಳ್ತಾಲಿವಳು ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ ♪ ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ ಕಣ್ಮುಚ್ಚಿ ಕುಂತೂರು ಕೂಡ ಕಾಣ್ತಾಳೆ ಅರೆ ಕಾಡ್ತಾಳೆ, ಅದೇ ಯಾಕೋ? ಯಾರವಳು ಯಾರವಳು ಯಾರೋ ಅವಳು ಏನಿವಳು ಏನಿವಳು ಹೇಳ್ತಾಲಿವಳು ♪ ಅವಳಿಗೆ ಸರಿ ಜೋಡಿ ಹ್ಹಾ ಅವನಂದುಕೊಂಡಿದ್ದೆ ಅವಳೇನೋ ನನ್ನ ನೋಡಿ love ಮಾಡುತ್ತೀಯಾ ಅನ್ನುತಾಳೆ ಅರೆ ಇದು cinemaನಾ, ಅಯ್ಯೋ ನಡುಬೀದಿ dramaನಾ ನಾನೇನಿಲ್ಲಿ ನಟಿಸೋನಾ, ಇಲ್ಲ ನೋಡ್ಲಿಕ್ಕೆ ಬಂದೋನಾ ಅವಳಾಗೇ ಅವಳು ಬಂದು ತಲೆ ಕೆಡಿಸಿ ಹೋಗ್ವಳೇ ನಾನೇನು ಹೇಳ್ಲಿ ಶಿವನೇ ಕೈಹಿಡಿಯೋ ಅಂತಾಳೆ ನನ್ನ ಪಾಡಿಗೆ ನಾನು ಇದ್ದೆ ನಿನ್ನೆತಂಕ ಇಂದು ಅವಳೇ ಕಾಣುತ್ತಾಳೆ ಅಕ್ಕ ಪಕ್ಕ ಯಾರವಳು ಯಾರವಳು ಯಾರೋ ಅವಳು ಏನಿವಳು ಏನಿವಳು ಹೇಳ್ತಾಲಿವಳು ♪ ಹೃದಯದ ಕಿಟಕಿಯಲಿ ತಿಳಿಸದೇ ಇಣುಕಿದಳು ಬಯಲಿನ ಬದುಕಿನಲಿ ಹಸಿರನು ಬೆಳೆಸಿದಳು ಹೊಸ ಹೊಸ ವರೆಸೆಯಲಿ ಮನಸನು ಕುದುರಿಸಿದಳು ಕುಣಿಸಿದ ಮರುಘಳಿಗೆ ಜಗವನೇ ಮರೆಸಿದಳು ನೂರಾರು ಪ್ರೇಮಿಯ ಕಥೆಯ ಕೇಳಿದೆ ನನ್ areaಲಿ ನನ್ನಲ್ಲೂ ಹೊಸತೀ ಕಥೆಯ ನೋಡ್ತಿನಿ ನಾನಿಲ್ಲಿ ದೇವತೇನೆ daily ಬಂದು ಕೇಳುವಾಗ ಬೇಡಯೆಂದು ಹೇಗೆ ನಾನು ಹೇಳಲಿ ಯಾರವಳು ಯಾರವಳು ಯಾರೋ ಅವಳು ಏನಿವಳು ಏನಿವಳು ಹೇಳ್ತಾಲಿವಳು ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ ♪ ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ ಕಣ್ಮುಚ್ಚಿ ಕುಂತೂರು ಕೂಡ ಕಾಣ್ತಾಳೆ ಅರೆ ಕಾಡ್ತಾಳೆ, ಅದೇ ಯಾಕೋ? ಯಾರವಳು ಯಾರವಳು ಯಾರೋ ಅವಳು ಏನಿವಳು ಏನಿವಳು ಹೇಳ್ತಾಲಿವಳು
Audio Features
Song Details
- Duration
- 04:44
- Key
- 4
- Tempo
- 91 BPM