Harinanda

3 views

Lyrics

(ಹರೇ ನಂದ ಹರೇ ನಂದ ಹರೇ ನಂದ ಹರೇ ಹರೇ
 ಹರೇ ನಂದ ಹರೇ ನಂದ ಹರೇ ನಂದ ಹರೇ ಹರೇ
 ಹರೇ ನಂದ ಹರೇ ನಂದ ಹರೇ ನಂದ ಹರೇ ಹರೇ
 ಹರೇ ನಂದ ಹರೇ ನಂದ ಹರೇ ನಂದ ಹರೇ ಹರೇ)
 (ಗೋಕುಲ ಬಾಲ ಗೋಪಾಲ
 ಗೋಕುಲ ಬಾಲ ಗೋಪಾಲ
 ಮಾಧವ ಲೀಲ ಮುರಳಿ ಲೋಲ
 ಮಾಧವ ಲೀಲ ಮುರಳಿ ಲೋಲ)
 (ಗೋಕುಲ ಬಾಲ ಗೋಪಾಲ
 ಗೋಕುಲ ಬಾಲ ಗೋಪಾಲ)
 (ಗೋಕುಲ ಬಾಲ ಗೋಕುಲ ಬಾಲ ಗೋಕುಲ ಬಾಲ ಗೋಕುಲ ಬಾಲ)
 ರಾಧಾ visa ತರೋದಾ?
 ರಾಧಾ visa ತರೋದಾ?
 ಈ ಕೃಷ್ಣ ಬಂದ passport-u ತಂದ
 ಸ್ವರ್ಗಕ್ಕೆ ಸೀದ ಹೋಗೋಣ ಅಂದ
 Yes i am God, God is great
 ರಾಧಾ visa ತರೋದಾ?
 ರಾಧಾ, ರಾಧಾ visa ತರೋದಾ?
 ನಾ ಕಾಣೇ ಎಂಟಾಣೆ, ಚೌಕಾಶಿ ನಾ ಕಾಣೇ
 ಅಲ್ಲೆಲ್ಲಾ free-ನೆ ಕಣೇ
 ಬಿಸಿಲಿಲ್ಲ ಮಳೆಯಿಲ್ಲ, ಚಳಿ ಕೂಡ ಆಗಲ್ಲ
 Full air condition ಕಣೇ
 ಆ ರಂಭೆ ಊರ್ವಶಿಯ ನಾಟ್ಯಾನ ನೋಡುತ
 ಚೆಲ್ಲಾಟ ಆಡೋಣ ಬಾ
 ತಡಪಡ ಇಲ್ಲ, ಗಡಿಬಿಡಿ ಇಲ್ಲ
 ಗಲಾಟ ಇಲ್ಲ, ಗದ್ದಲವಿಲ್ಲ
 ಸ್ವರ್ಗಕೆ ಹೋಗೋಣ ರಾಧಾ
 ರಾಧಾ, ಸ್ವರ್ಗಕೆ ಹೋಗೋಣ ರಾಧಾ
 ರಾಧಾ visa ತರೋದಾ?
 ರಾಧಾ, visa ತರೋದಾ?
 (Say, Rama Rama)
 (You can jump)
 (Krishna Krishna)
 (You can jump)
 (ಹರೇ ರಾಮ ಹರೇ ಕೃಷ್ಣ, ಹರೇ ರಾಮ ಹರೇ ಕೃಷ್ಣ, ಹರೇ ರಾಮ ಹರೇ ಕೃಷ್ಣ
 ಹರೇ ರಾಮ ಹರೇ ಕೃಷ್ಣ, ಹರೇ ರಾಮ ಹರೇ ಕೃಷ್ಣ, ಹರೇ ರಾಮ ಹರೇ ಕೃಷ್ಣ)
 Traffic-u jam ಇಲ್ಲ, ration-ಗೆ queue ಇಲ್ಲ
 ಅಲ್ಲೆಲ್ಲಾ cool-ಆಗಿದೆ
 Politics-u ಅಲ್ಲಿಲ್ಲ, pollution ಅಲ್ಲಿಲ್ಲ
 ಅಲ್ಲೆಲ್ಲಾ neat-ಆಗಿದೆ
 ಅವರಿವರು ನೋಡ್ತಾರೆ, ಏನೇನೊ ಅಂತಾರೆ
 ಆನ್ನೋ ಭಯ ಇಲ್ಲವೆ
 ವಯಸಾಗಲ್ಲ, ಸುಸ್ತಾಗಲ್ಲ
 Pain-ಆಗಲ್ಲ, strain-ಆಗಲ್ಲ
 ಆ ಸ್ವರ್ಗಕೆ ಹೋಗೋಣ ರಾಧಾ
 ರಾಧಾ, ಸ್ವರ್ಗಕೆ ಹೋಗೋಣ ರಾಧಾ
 ರಾಧಾ visa ತರೋದಾ?
 ರಾಧಾ, ರಾಧಾ visa ತರೋದಾ?
 ಈ ಕೃಷ್ಣ ಬಂದ passport-u ತಂದ
 ಸ್ವರ್ಗಕ್ಕೆ ಸೀದ ಹೋಗೋಣ ಅಂದ
 Yes, i am God, God is great
 ರಾಧಾ visa ತರೋದಾ?
 ರಾಧಾ, visa ತರೋದಾ?
 (ಗೋಕುಲ ಬಾಲ ಗೋಪಾಲ
 ಗೋಕುಲ ಬಾಲ ಗೋಪಾಲ)
 (ಮಾಧವ ಲೀಲ ಮುರಳಿ ಲೋಲ
 ಮಾಧವ ಲೀಲ ಮುರಳಿ ಲೋಲ)
 (ಗೋಕುಲ ಬಾಲ ಗೋಪಾಲ
 ಗೋಕುಲ ಬಾಲ ಗೋಪಾಲ)
 

Audio Features

Song Details

Duration
05:14
Key
9
Tempo
120 BPM

Share

More Songs by Prasanna

Albums by Prasanna

Similar Songs